Dear All!! Greetings!! ಎಲ್ಲರಿಗೂ ನಮಸ್ಕಾರ. ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ Aditya Institue of Management Studies and Research ರಾಷ್ಟ್ರ ಮಟ್ಟದ ಕನ್ನಡ ಸಾಹಿತ್ಯ ರಸ ಪ್ರಶ್ನೆ ಸ್ಪರ್ಧೆ: 2020. ಆತ್ಮೀಯರೇ , ಕನ್ನಡ ವಿಭಾಗದಿಂದ ಅಧ್ಯಾಪಕರಿಗಾಗಿ , ವಿದ್ಯಾರ್ಥಿಗಳಿಗಾಗಿ ಜ್ಞಾನಪೀಠ ಪುರಸ್ಕ್ರತರ ಬಗ್ಗೆ ಇ -ರಸಪ್ರಶ್ನೆ ಸ್ಪರ್ಧೆಯನ್ನು ದಿನಾಂಕ 8/9/2020 ರಿಂದ 9/9/2020. ರವರೆಗೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ತಾವುಗಳು ಭಾಗವಹಿಸಿ ೫೦ ಅಂಕಗಳನ್ನು ಗಳಿಸಿಕೊಂಡು […]