ಎಲ್ಲರಿಗೂ ನಮಸ್ಕಾರ. ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ Aditya Institue of Management Studies and Research ರಾಷ್ಟ್ರ ಮಟ್ಟದ ಕನ್ನಡ ಸಾಹಿತ್ಯ ರಸ ಪ್ರಶ್ನೆ ಸ್ಪರ್ಧೆ: 2020.


IMG-20200904-WA0060

 

 

Dear All!!
Greetings!!
ಎಲ್ಲರಿಗೂ ನಮಸ್ಕಾರ.
ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್
Aditya Institue of Management Studies and Research
ರಾಷ್ಟ್ರ ಮಟ್ಟದ ಕನ್ನಡ ಸಾಹಿತ್ಯ ರಸ ಪ್ರಶ್ನೆ ಸ್ಪರ್ಧೆ: 2020.

ಆತ್ಮೀಯರೇ ,
ಕನ್ನಡ ವಿಭಾಗದಿಂದ ಅಧ್ಯಾಪಕರಿಗಾಗಿ , ವಿದ್ಯಾರ್ಥಿಗಳಿಗಾಗಿ ಜ್ಞಾನಪೀಠ ಪುರಸ್ಕ್ರತರ ಬಗ್ಗೆ ಇ -ರಸಪ್ರಶ್ನೆ ಸ್ಪರ್ಧೆಯನ್ನು ದಿನಾಂಕ 8/9/2020 ರಿಂದ 9/9/2020. ರವರೆಗೆ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ತಾವುಗಳು ಭಾಗವಹಿಸಿ ೫೦ ಅಂಕಗಳನ್ನು ಗಳಿಸಿಕೊಂಡು ಇ- ಪ್ರಮಾಣ ಪತ್ರ ನಿಮ್ಮದಾಗಿಸಿಕೊಳ್ಳಿ.

https://forms.gle/vUQAXGzXG2EKJTQz7

ವಂದನೆಗಳೊಂದಿಗೆ,
ಕನ್ನಡ ವಿಭಾಗದ ಮುಖ್ಯಸ್ಥರು
ರತ್ನ ಶ್ರೀನಿವಾಸ್
ಹಂಸ ಗೀತ

ಹೆಚ್ಚಿನ ಮಾಹಿತಿಗಾಗಿ:
Mail id : aimsr.kannadadepartment@gmail.com
aimsr.director@gmail.com
Website: www.aimsbangalore.net